ಪ್ರತಿ ಮೂರರಷ್ಟು ಹೆಚ್ಚಾಗಿದೆ ಸೆಕ್ಸ್ ಟಾಯ್ಸ್ ಮಾರಾಟ ಸದ್ಯಕ್ಕೇ ಲೈಂಗಿಕ ಕ್ರಿಯೆ ಬದಲು ಸೆಕ್ಸ್ ಟಾಯ್ಸ್ ಬೆಸ್ಟ್ ಎಂದು ಹೇಳಿದವರು ಯಾರು ಗೊತ್ತಾ.

in News 3,696 views

ಸ್ನೇಹಿತರೆ ಈ ಕೊರೊನ ವೈರಸ್ ಕೆಲವರಿಗೆ ಸೋಂಕು ತಗುಲಿದ ವ್ಯಕ್ತಿಗಳು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಈಗಾ ನಮ್ಮ ದೇಶದಲ್ಲಿ ಕೂಡ ಈಗಾಗಲೇ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದ್ದು ಮನೆಯಿಂದ ಯಾರು ಹೊರ ಬರಬೇಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರು ಎಲ್ಲರೂ ಮನೆಯಲ್ಲೇ ಇರಲು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು ಇದರ ಜೊತೆಗೆ ಮನೆಯಲ್ಲೇ ಇದ್ದು ತುಂಬಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕೂಡ ಹೇಳಿದ್ದರು ಯಾವ ರೀತಿಯಾಗಿ ಇರಬೇಕು ಎಂದು ಹೇಳಿದ್ದು ಈಗಾಗಲೇ ಕೊರೊನ ವಿರುದ್ಧ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ನಮ್ಮ ವೈದ್ಯರು ಮತ್ತು ಪೊಲೀಸ್ ಅವರು ಸಾಕಷ್ಟು ಶ್ರಮ ವಹಿಸಿ ಈ ದರಿದ್ರ ವೈರಸ್ ನ ವಿರುದ್ಧ ಎಲ್ಲರೂ ಹೋರಾಡುತ್ತಿದ್ದಾರೆ.

ಇದೆಲ್ಲದರ ನಡುವೆ ಈಗ ನ್ಯೂಜಿಲೆಂಡ್ ದೇಶದಲ್ಲೂ ಕೂಡ ಮಾರ್ಚ್ 25 ಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ್ದು ಯಾರು ಕೂಡ ಮನೆಯಿಂದ ಹೊರ ಬಾರದ ರೀತಿ ಆ ದೇಶದ ಸರಕಾರ ಎಚ್ಚರಿಕೆ ನೀಡಿದೆ ಇದರ ನಡುವೆ ನಿಮ್ಮ ಮನೆಗೆ ಬೇಕಾಗುವ ಆಹಾರದ ಪದಾರ್ಥದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕೊಡಲಾಗಿದೆ ಮತ್ತು ಇದೇ ವೇಳೆ ಇನ್ನೊಂದು ದೊಡ್ಡ ಅಚ್ಚರಿಯ ಸುದ್ದಿ ಕೂಡ ಹೊರ ಬಿದ್ದಿದೇ ಅದು ಏನು ಗೊತ್ತಾ ಸ್ನೇಹಿತರೆ ಆ ದೇಶದ ಕೆಲ ಪ್ರದೇಶಗಳ ಅಂಗಡಿ ಮಾಲೀಕರು ಹೇಳಿದ ಹಾಗೆನೇ ಆಹಾರ ಪದಾರ್ಥಗಳ ಮಾರಾಟದ ಜೊತೆಗೆ ಸೆಕ್ಸ್ ಟಾಯ್ಸ್ ಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎಂದು ಹೇಳಿದ್ದಾರೆ.

ಇದಕ್ಕೆ ಸೂಕ್ತ ಕಾರಣವು ಕೂಡ ಇದೆ ಲಾಕ್ ಡೌನ್ ನಡುವೆ ಎಲ್ಲರೂ ಮನೆಯಲ್ಲೇ ಇರುವ ಸಲುವಾಗಿ ಎಷ್ಟೋ ಯುವಕರು ಇದಕ್ಕಿಂತ ಮುಂಚೆ ತಮ್ಮ ತಮ್ಮ ಕೆಲಸದ ಒತ್ತಡದಲ್ಲಿ ಸಂಗಾತಿಗೆ ಸರಿಯಾಗಿ ಸಮಯ ಕೊಡದೆ ತುಂಬಾ ಪರದಾಟ ನಡೆಸುತ್ತಿದ್ದರು ಆದ್ರೆ ಈ ಕೊರೊನ ನಡುವೆ ಮನೆಯಲ್ಲೇ ಇದ್ದು ಅವರ ಆಸೆಗಳನ್ನು ಈಡೇರಿಕೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಆದರೇ ಕೊರೊನದಿಂದ ಎಲ್ಲರೂ ಕೂಡ ಸ್ವಲ್ಪ ಅಂತರ ಇದ್ದು ಮಾತನಾಡಿ ಎನ್ನುವ ಮುನ್ನೆಚ್ಚರಿಕೆ ಆದೇಶಕ್ಕೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಕೆಲ ದಂಪತಿಗಳು ಹಿಂಜರಿಯುತ್ತಿದ್ದಾರೆ ಇದೇ ವೇಳೆ ಈ ಸಮಯದಲ್ಲಿ ಹೆಚ್ಚು ಕಾಲ ಮನೆಯಲ್ಲೇ ಇರುವ ಸಮಯ ಇದಾಗಿದ್ದು ಸುಮಾರು ಮೂರು ಪಟ್ಟು ಹೆಚ್ಚು ಸೆಕ್ಸ್ ಟಾಯ್ಸ್ ಮಾರಾಟ ಆಗಿದೇ ಎಂದು ಅಂಗಡಿ ಮಾಲೀಕರು.

ಹೌದು ಸ್ನೇಹಿತರೆ ಎಷ್ಟೋ ಲವರ್ ಗಳು ಕೂಡ ಈ ಕೊರೊನ ಇರುವ ಈ ಸಮಯದಲ್ಲಿ ತಮ್ಮ ತಮ್ಮ ಮನೆಯಲ್ಲೇ ಇದ್ದಾರೆ ಹೆಚ್ಚಾಗಿ ಯಾರು ಕೂಡ ಯಾರನ್ನು ಯಾರು ಮೀಟ್ ಆಗುತ್ತಿಲ್ಲ ಈ ಸಮಯದಲ್ಲಿ ಯಾರು ಕೂಡ ಲೀವಿಂಗ್ ಟುಗೆದರ್ ಆಗಿ ಇಲ್ಲ ಮತ್ತು ಕೆಲ ದಂಪತಿಗಳು ಕೂಡ ಹತ್ತಿರ ಹೋಗುವುದೇ ಬೇಡ ಎಂದು ಮನೆಯಲ್ಲೇ ಇದ್ದುಕೊಂಡು ಈ ರೀತಿ ಕೆಲಸ ಮಾಡಿಕೊಂಡು ಸೆಕ್ಸ್ ಟಾಯ್ಸ್ ಗಳ ಜೊತೆ ಸೇರಿಕೊಂಡು ತಮ್ಮ ಲೈಂಗಿಕ ಸುಖವನ್ನು ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ನ್ಯೂಜಿಲೆಂಡ್ ದೇಶದಲ್ಲಿ ಕೇಳಿಬಂದಿದೆ ಎಂದು ಈಗ ಭಾರತದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಕೆಲವು ಗಂಡ-ಹೆಂಡತಿಯರು ಕೂಡ ಹೆಚ್ಚಿನ ಮಟ್ಟದಲ್ಲಿ ಕಾಂಡೋಮ್ಗಳನ್ನು ಸಹ ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ ಎಂದು ನ್ಯೂಜಿಲೆಂಡ್ ದೇಶದ ಕೆಲ ಪ್ರದೇಶದ ಕೆಲ ಅಂಗಡಿ ಮಾಲೀಕರು ಯಾವುದೇ ಮುಜುಗರವಿಲ್ಲದೆ ಹೇಳಿಕೊಂಡಿದ್ದಾರೇ ನ್ಯೂಜಿಲೆಂಡ್ ಮಾತ್ರ ಅಲ್ಲದೇ ಆಸ್ಟೇಲಿಯಾ ದೇಶದಲ್ಲಿ ಕೂಡ ಸೆಕ್ಸ್ ಟಾಯ್ಸ್ ಹೆಚ್ಚು ಮಾರಾಟ ಆಗುತ್ತಿವೆ ಎಂದು ಹೇಳಿದ್ದಾರೆ ಮೇಲಿನ ಮಾಹಿತಿ ನಮಗೆ ಸಾಮಾಜಿಕ ಜಾಲತಾಣದ ಮೂಲಕ ಸಿಕ್ಕಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ ಈ ತರದ ಹೆಚ್ಚಿನ ವಿಶೇಷವಾದ ಮಾಹಿತಿಗಾಗಿ ನಮ್ಮ ಆನ್ಲೈನ್ ಅಪ್ಡೇಟ್ ಪೇಜನ್ನು ಅನುಸರಿಸಿ ಮನೆಯಲ್ಲೇ ಇದ್ದು ಆರೋಗ್ಯ ಕಾಪಾಡಿಕೊಳ್ಳಿ ಕೊರೊನ ಮುಗಿಯುವರೆಗೂ ಧನ್ಯವಾದಗಳು.

Share this on...