ವೀರ್ಯಾಣು (SPERM COUNT) ಹೆಚ್ಚಿಸಿಕೊಳ್ಳಲು ಮನೆಮದ್ದು ಮತ್ತು ಆಯುರ್ವೇದ ಸಲಹೆ ವಿಡಿಯೋ ನೋಡಿ!

in News 1,714 views

ನಮಸ್ಕಾರ ಪ್ರಿಯ ವೀಕ್ಷಕರೇ ಗಂಡಸರ ಸಂತಾನಹೀನತೆಗೆ ಪ್ರಮುಖವಾದ ಕಾರಣ NO SPERM COUNTಅಂದರೆ ಕಡಿಮೆ ವೀರ್ಯಾಣುಗಳ ಸಂಖ್ಯೆ ಇದಕ್ಕೆ ಕಾರಣಗಳೇನು ಮತ್ತು ಇದಕ್ಕೆ ಮನೆಮದ್ದು ಏನು ಎಂದು ನಾನು ಇಂದು ನಿಮಗೆ ತಿಳಿಸಿಕೊಡುತ್ತೇನೆ ಮೊದಲನೆಯದಾಗಿ ಇದು ಯಾಕೆ ಬರುತ್ತದೆ ಎಂದರೆ ಒಂದು ಕಾರಣ ಅನುವಂಶಿಕವಾಗಿ ಇರಬಹುದು ಮತ್ತು ಅತಿಯಾದ ಉಪ್ಪು ಮತ್ತು ಹುಳಿ ಮಸಾಲೆ ಪದಾರ್ಥಗಳಿಂದ ಸೇವನೆಯಿಂದಲೂ ಇದು ಬರುತ್ತದೆ ಮತ್ತು ಮಲಬದ್ಧತೆ ಹೆಚ್ಚಾದಾಗ ಮತ್ತು ನಾವು ವ್ಯಾಯಾಮವನ್ನು ಮಾಡದೆ ಇದ್ದಾಗ ಅತಿಯಾದ ತೂಕವಿದ್ದಾಗ ಮನಸ್ಸಿಗೆ ಒತ್ತಡವಿದ್ದಾಗ ಮತ್ತು. ಧೂಮಪಾನ ಮದ್ಯಪಾನ ಮಾಡುವುದರಿಂದ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಸೇವನೆ ಮಾಡುವವರಿಗೆ ಮತ್ತು ತಂಪು ಪಾನೀಯಗಳ ಸೇವನೆ ಮಾಡುವವರಿಗೆ ಮತ್ತು ಕರೆದಿರುವ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಮ್ಮ ವೀರ್ಯಾಣುಗಳು ಕಮ್ಮಿಯಾಗುತ್ತದೆ ಮತ್ತು ವೀರ್ಯಾಣು ಕಮ್ಮಿ ಆಗಲು ಕಾರಣಗಳು ಏನು ಎಂದು ನೀವು ತಿಳಿದುಕೊಂಡಿದ್ದೀರಾ ಮತ್ತು ನಮ್ಮ ಮನೆ ಮದ್ದಿನಿಂದ ನಮ್ಮ ಗಂಡಸರ ವೀರ್ಯಾಣುಗಳನ್ನು ಯಾವ ರೀತಿಯಾಗಿ ಉತ್ಪತ್ತಿ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳೋಣ ಇದಕ್ಕೆ ಪರಿಹಾರವೇನು ಎಂದರೆ ಪ್ರತಿದಿನ ನಿದ್ರೆಗೂ ಮುನ್ನ ಬೆಚ್ಚಗಿನ ಹಸುವಿನ ಹಾಲನ್ನು ಸೇವನೆ ಮಾಡುತ್ತಾ.

ಬರಬೇಕು ಈ ಒಂದು ಅಭ್ಯಾಸವನ್ನು ನೀವು ಮಾಡಿಕೊಂಡರೆ ನಿಮ್ಮ ವೀರ್ಯಾಣುಗಳನ್ನು ನೀವು ಖಂಡಿತವಾಗಲೂ ಜಾಸ್ತಿ ಮಾಡಿಕೊಳ್ಳಬಹುದು ಇನ್ನು ಎರಡನೆಯ ಮನೆಮದ್ದು ಎರಡು ಒಣದ್ರಾಕ್ಷಿ ಮತ್ತು ನಾಲ್ಕು ಬಾದಾಮಿಯನ್ನು ಇವು ಎರಡು ಪದಾರ್ಥವನ್ನು ಹಿಂದಿನ ದಿನ ನೀರು ಅಥವಾ ಹಾಲಿನಲ್ಲಿ ನೆನೆಸಿಡಬೇಕು ಮರುದಿನ ಇದರ ಸೇವನೆಯಿಂದ ಗಂಡಸರ ಉತ್ತಮಮಟ್ಟದ ವೀರ್ಯಾಣು ಅನ್ನು ಉತ್ಪತ್ತಿ ಮಾಡಲು ಬಹಳ ಸಹಾಯ ಮಾಡುತ್ತದೆ ಇನ್ನು ಮೂರನೆಯ ಮನೆ ಮದ್ದು ಬಾಳೆಹಣ್ಣು ದ್ರಾಕ್ಷಿ ಮಾವಿನಕಾಯಿ ಮತ್ತು ದಾಳಿಂಬೆ ಮತ್ತು ಭಾರತೀಯ.

ನೆಲ್ಲಿಕಾಯಿ ಇವುಗಳನ್ನು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಿಮ್ಮ ವೀರ್ಯವನ್ನು ಉತ್ಪತ್ತಿ ಮಾಡಿಕೊಳ್ಳಬಹುದು ಪ್ರಿಯ ಮಿತ್ರರೇ ಪೂರ್ಣಪ್ರಮಾಣದ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಮತ್ತು ಗಂಡಸರ ವೀರ್ಯವನ್ನು ಯಾವ ರೀತಿಯಾಗಿ ಹೆಚ್ಚಿಸಬಹುದು ಎಂದು ತಿಳಿದುಕೊಳ್ಳಿ.ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶೇರ್ ಮಾಡುವ ಮೂಲಕ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ನಮಗೆ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.

Share this on...